New Jio Recharge Plan: ಕೇವಲ 448 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ

New Jio Recharge Plan: ಕೇವಲ 448 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ

ನಮಸ್ಕಾರ ಗೆಳೆಯರೇ, ಜಿಯೋ ಬಳಕೆದಾರರಿಗೆ ಇದೀಗ ಮತ್ತೊಂದು ಭರ್ಜರಿ ಗುಡ್ ನ್ಯೂಸ್.! ಹೌದು ಗೆಳೆಯರೇ ಕೇವಲ ರೂ.448 ಬರೋಬ್ಬರಿ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ರಿಚಾರ್ಜ್ ಯೋಜನೆಯ ಸಂಬಂಧಿಸಿದ ಮಾಹಿತಿ ಹಾಗೂ ರಿಚಾರ್ಜ್ ಮಾಡುವುದು ಹೇಗೆ ಮತ್ತು ಅತಿ ಕಡಿಮೆ ಬೆಲೆಗೆ ಸಿಗುವ ಪ್ರತಿದಿನ ಡೇಟಾ ನೀಡುವಂತ ರೀಚಾರ್ಜ್ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ತಿಳಿದುಕೊಳ್ಳೋಣ

WhatsApp Group Join Now
Telegram Group Join Now       

 

ಜಿಯೋ ಟೆಲಿಕಾಂ (New Jio Recharge Plan) ಸಂಸ್ಥೆ ಹಿನ್ನೆಲೆ..?

ನಮ್ಮ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಉಚಿತ ಕರೆಗಳನ್ನು ಹಾಗೂ ಉಚಿತ ಡೇಟಾ ಸೇವೆಗಳನ್ನು ಗ್ರಾಹಕರಿಗೆ ನೀಡಿದ ಸಂಸ್ಥೆ ಯಾವುದಾದರೂ ಇದೆ ಅಂದರೆ ಅದು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ.

ಈ ಟೆಲಿಕಾಂ ಸಂಸ್ಥೆ ನಮ್ಮ ಭಾರತ ದೇಶದಲ್ಲಿ 2016ರಲ್ಲಿ ಮೊಟ್ಟಮೊದಲ ಬಾರಿಗೆ ಟೆಲಿಕಾಂ ಕ್ಷೇತ್ರದಲ್ಲಿ ಉಚಿತವಾಗಿ ಡೇಟಾ ಸೌಲಭ್ಯ ಹಾಗೂ ಉಚಿತ ಕರೆ ಮಾಡುವ ಸೌಲಭ್ಯವನ್ನು ಗ್ರಾಹಕರಿಗೆ ಕಲ್ಪಿಸಿ ಕೊಟ್ಟಿದೆ

New Jio Recharge Plan
New Jio Recharge Plan
WhatsApp Group Join Now
Telegram Group Join Now       

 

ಆದ್ದರಿಂದ ಈ ಒಂದು ಟೆಲಿಕಾಂ ಸಂಸ್ಥೆ ಇದೀಗ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರು ಹೊಂದಿರುವ ಟೆಲಿಕಾಂ ಸಂಸ್ಥೆಯಾಗಿದೆ. ಹೌದು ಸ್ನೇಹಿತರೆ 2025 ಆಗಸ್ಟ್ ಪ್ರಕಾರ ಈ ಒಂದು ಸಂಸ್ಥೆ ಸುಮಾರು 240 ಮಿಲಿಯನ್ ಗಿಂತ ಹೆಚ್ಚು ಆಕ್ಟಿವ್ ಗ್ರಾಹಕರನ್ನು ಹೊಂದಿದ ಸಂಸ್ಥೆಯಾಗಿದೆ. ಈ ಸಂಸ್ಥೆ ತನ್ನ ಗ್ರಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ಹೊಸ ಪ್ರಿಪೇಡ್ ರಿಚಾರ್ಜ್ ಯೋಜನೆ ಪರಿಚಯ ಮಾಡಿದೆ ಇದಕ್ಕೆ ಸಂಬಂಧಿಸಿದ ಮಾಹಿತಿ ತಿಳಿದುಕೊಳ್ಳೋಣ

 

ಕೇವಲ 448 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ..?

ಹೌದು ಗೆಳೆಯರೇ ಇದು ರಿಲಯನ್ಸ್ ಜಿಯೋ ಟೆಲಿಕಾಂ ಸೇವೆಗಳನ್ನು ಬಳಸುತ್ತಿರುವ ಗ್ರಾಹಕರಿಗೆ ಇರುವ ಅತ್ಯಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯಾಗಿದೆ.  ಕೇವಲ 448 ರೂಪಾಯಿಗೆ 84 ದಿನಗಳವರೆಗೆ ಮಾನ್ಯತೆ ಅಥವಾ ವ್ಯಾಲಿಡಿಟಿ ಈ ಒಂದು ಯೋಜನೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

84 ದಿನಗಳವರೆಗೆ ಗ್ರಾಹಕರು ಉಚಿತವಾಗಿ ಯಾವ ಟೆಲಿಕಾಂ ಸಂಸ್ಥೆಗಳ ಬಳಕೆದಾರರಿಗೆ ಅಥವಾ ಯಾವುದೇ ಟೆಲಿಕಾಂ ಸೇವೆಗಳನ್ನು ನೀಡುತ್ತಿರುವ ಸಂಸ್ಥೆಗಳಿಗೆ ಅನ್ಲಿಮಿಟೆಡ್ ಕರೆ ಮಾಡಲು ಅವಕಾಶವಿದೆ ಇದರ ಜೊತೆಗೆ 84 ದಿನಗಳವರೆಗೆ ಗ್ರಾಹಕರು ಈ ಒಂದು ರಿಚಾರ್ಜ್ ಯೋಜನೆಯೆಲ್ಲಿ 1000 SMS ಉಚಿತವಾಗಿ ಈ ಒಂದು ಯೋಜನೆಯಲ್ಲಿ ಗ್ರಾಹಕರಿಗೆ ಸಿಗುತ್ತವೆ ಮತ್ತು Jio TV, ಹಾಗೂ ಜಿಯೋ ಸಿನಿಮಾ ಸೇವೆಗಳು ಗ್ರಾಹಕರಿಗೆ ಸಿಗುತ್ತವೆ

ಆದರೆ ಈ ಒಂದು ಯೋಜನೆಯಲ್ಲಿ ಗ್ರಾಹಕರಿಗೆ ಯಾವುದೇ ರೀತಿ ಡೇಟಾ ಸೌಲಭ್ಯ ಸಿಗುವುದಿಲ್ಲ. ಹಾಗಾಗಿ ಡೇಟಾ ಸೌಲಭ್ಯ ಬೇಕಾದರೆ ನೀವು ಇತರೆ ಬೇರೆ ರಿಚಾರ್ಜ್ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

 

ರಿಚಾರ್ಜ್ ಮಾಡುವುದು ಹೇಗೆ (New Jio Recharge Plan).?

  • ಸ್ನೇಹಿತರೆ ನೀವು 448 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ. ನಿಮ್ಮ ಮೊಬೈಲ್ ಗೆ ರಿಚಾರ್ಜ್ ಮಾಡಲು ಬಯಸುತ್ತಿದ್ದರೆ ಮೊದಲು ನೀವು ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ
  • ನಂತರ ರಿಚಾರ್ಜ್ ಎಂಬ ಆಯ್ಕೆಯ ಬಟನ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ನೀವು ಎಲ್ಲಾ ರಿಚಾರ್ಜ್ ಯೋಜನೆಗಳ ವಿವ್ ಪ್ಲಾನ್ ಮೇಲೆ ಕ್ಲಿಕ್ ಮಾಡಿ
  • ನಂತರ ಮೇಲೆ ಕಾಣುತ್ತಿರುವ ಸರ್ಚ್ ಬಾರ್ ನಲ್ಲಿ 448 ರೂಪಾಯಿ ಎಂದು ಸರ್ಚ್ ಮಾಡಿ
  • ನಂತರ ಅಲ್ಲಿ ನಿಮಗೆ ಈ ಒಂದು ರಿಚಾರ್ಜ್ ಯೋಜನೆ ನೋಡಲು ಸಿಗುತ್ತದೆ. ನಂತರ ಈ ಒಂದು ಯೋಜನೆಯ ಮೇಲೆ ಕ್ಲಿಕ್ ಮಾಡಿ ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿ ತಿಳಿದುಕೊಳ್ಳಿ ನಂತರ ನಿಮಗೆ ಒಪ್ಪಿಗೆ ಆದರೆ ಆ ರಿಚಾರ್ಜ್ ಮೇಲೆ ಕ್ಲಿಕ್ ಮಾಡಿ
  • ನಂತರ ಇತರ ಯಾವುದೇ ಯುಪಿಐ ಪೇಮೆಂಟ್ ಮೂಲಕ ಈ ಒಂದು ರಿಚಾರ್ಜ್ ಯೋಜನೆಯನ್ನು ರಿಚಾರ್ಜ್ ಮಾಡಿಕೊಳ್ಳಬಹುದು.

 

448 ರೂಪಾಯಿ ಯೋಜನೆ ಯಾರಿಗೆ ಸೂಕ್ತ (New Jio Recharge Plan).?

ಸ್ನೇಹಿತರೆ ಅತ್ಯಂತ ಕಡಿಮೆ ಬೆಲೆಗೆ ಹಾಗೂ ಹೆಚ್ಚು ದಿನ ವ್ಯಾಲಿಡಿಟಿ ಬಯಸುವಂಥ ಗ್ರಾಹಕರಿಗೆ ಮತ್ತು ಕೇವಲ ಕರೆಗಳನ್ನು ಮಾಡಲು ಸಿಮ್ ಬಳಕೆ ಮಾಡುವವರು ಹಾಗೂ ಸಿಮ್ ಆಕ್ಟಿವ್ ಇಟ್ಟುಕೊಳ್ಳಲು ಬಯಸುವಂತಹ ಗ್ರಾಹಕರಿಗೆ ಮತ್ತು ಯಾವುದೇ ಡೇಟಾ ಬಳಸದೆ ಮೊಬೈಲ್ ಬಳಸುವಂತಹ ಗ್ರಹಗಳಿಗೆ ಈ ಒಂದು ಯೋಜನೆ ತುಂಬ ಸೂಕ್ತವಾಗಿದೆ.

ನೀವು ಡೇಟಾ ಸೌಲಭ್ಯವನ್ನು ಬಳಸುತ್ತಿದ್ದರೆ ಹಾಗೂ ಇತರೆ ಸೇವೆಗಳನ್ನು ಪಡೆಯಲು ಬಯಸುತ್ತಿದ್ದರೆ ನೀವು ಜಿಯೋ ಟೆಲಿಕಾಂ ಸೇವೆಗಳಲ್ಲಿ ಬೇರೆ ರಿಚಾರ್ಜ್ ಪ್ಲಾನ್ ಗಳು ಇವೆ. ಹಾಗಾಗಿ ಇನ್ನಷ್ಟು ಯೋಜನೆಗಳಿಗೆ ಮತ್ತು ಇನ್ನಷ್ಟು ರಿಚಾರ್ಜ್ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಮೈಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ ನಂತರ ನಿಮಗೆ ಸೂಕ್ತವಾಗುವ ಯಾವುದೇ ರಿಚಾರ್ಜ್ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು

ಸ್ನೇಹಿತರೆ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಇತರೆ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ನಿಮಗೆ ಇಚ್ಛೆ ಇದ್ದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಭೇಟಿ ನೀಡಬಹುದು

New Ration Card Application – ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ ಆಸಕ್ತಿ ಇರುವವರು ಈ ದಿನಾಂಕದ ಒಳಗಡೆ ಅರ್ಜಿ ಸಲ್ಲಿಸಿ

Leave a Comment

?>