PF Amount status: ನಿಮ್ಮ ಪಿಎಫ್ ಖಾತೆಗೆ ₹46000 ಜಮಾ.! ಈ ರೀತಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
PF Amount status: ಇಪಿಎಫ್‌ಒ ಖಾತೆಯಲ್ಲಿ ಬಡ್ಡಿ ಹಣ ಜಮಾ – ನಿಮ್ಮ ಪಿಎಫ್ ಬ್ಯಾಲೆನ್ಸ್‌ಗೆ ₹46,000 ವರೆಗೆ ಸೇರಬಹುದು – ಚೆಕ್ ಮಾಡುವ ವಿಧಾನಗಳು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪ್ರತಿ ವರ್ಷ ತನ್ನ ಸದಸ್ಯರ ಠೇವಣಿಗಳ ಮೇಲೆ ಬಡ್ಡಿ ನೀಡುವ ಮೂಲಕ ಅವರ ಭವಿಷ್ಯವನ್ನು ಸುರಕ್ಷಿತಗೊಳಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಬಡ್ಡಿ ಜಮಾ ಪ್ರಕ್ರಿಯೆ ಆರಂಭವಾಗಿದ್ದು, ನಿಮ್ಮ ಪಿಎಫ್ ಖಾತೆಯಲ್ಲಿ ಸುಮಾರು ₹5 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಬ್ಯಾಲೆನ್ಸ್ ಇದ್ದರೆ, ಬಡ್ಡಿ ರೂಪದಲ್ಲಿ … Read more