Gold Rate Fall – ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ.! ಚಿನ್ನ ಖರೀದಿಸುವ ಗ್ರಾಹಕರಿಗೆ ಶುಭ ಶುಕ್ರವಾರ
ನಮಸ್ಕಾರ ಗೆಳೆಯರೇ ಇಂದು ಅಂದರೆ 07 ನವೆಂಬರ್ 2025 ಶುಕ್ರವಾರದಂದು ಚಿನ್ನ ಖರೀದಿ ಮಾಡಲು ಬಯಸುವವರಿಗೆ ಇದು ಭರ್ಜರಿ ಗುಡ್ ನ್ಯೂಸ್. ಹೌದು ಸ್ನೇಹಿತರೆ ಬೆಂಗಳೂರಿನ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಇಂದಿನ ಮಾರುಕಟ್ಟೆಯ ಚಿನ್ನದ ದರ ಎಷ್ಟು? ಹಾಗೂ ಎಷ್ಟು ಪ್ರಮಾಣದಲ್ಲಿ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆ ಕಂಡಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ
ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ (Gold Rate Fall).?
ಹೌದು ಸ್ನೇಹಿತರೆ ಇಂದು ಅಂದರೆ 07 ನವಂಬರ್ 2025 ಶುಕ್ರವಾರದಂದು ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡಿದೆ. ಹೌದು ಗೆಳೆಯರೇ ಇಂದು ಚಿನ್ನಕೊಳ್ಳುವವರಿಗೆ ಶುಭ ಶುಕ್ರವಾರ ಎಂದು ಹೇಳಬಹುದು ಏಕೆಂದರೆ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂಪಾಯಿ ಬೆಲೆ ಇಳಿಕೆ ಆಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ರೂ.5000 ಕಡಿಮೆಯಾಗಿದೆ.

ಅದೇ ರೀತಿ ಇಂದು ನಮ್ಮ ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 550 ರೂಪಾಯಿ ಕಡಿಮೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ 5500 ಕಡಿಮೆಯಾಗಿದೆ ಹಾಗಾಗಿ ಇಂದಿನ ಮಾರುಕಟ್ಟೆಯ 24 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ ₹1,22,020 ರೂಪಾಯಿ ಆಗಿದೆ ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ 12,20,200 ರೂಪಾಯಿ ಆಗಿದೆ ಎಂದು ಹೇಳಬಹುದು
ಹೌದು ಗೆಳೆಯರೆ ಕಳೆದ 15 ದಿನಗಳಿಂದ ಚಿನ್ನದ ಬೆಲೆಯಲ್ಲಿ ಸತತ ಏರಿಕೆ ಆಗುತ್ತಿತ್ತು ಆದರೆ ಇಂದಿನ ಮಾರುಕಟ್ಟೆಯಲ್ಲಿ ಕೊಂಚ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಹೇಳಬಹುದು ಹಾಗಾಗಿ ಇದು ಚಿನ್ನ ಖರೀದಿ ಮಾಡುವಂತಹ ಗ್ರಹಕರಿಗೆ ಇನ್ನಷ್ಟು ಹೆಚ್ಚಿನ ಆಸಕ್ತಿ ಚಿನ್ನ ಖರೀದಿ ಮಾಡಲು ಉಂಟುಮಾಡುತ್ತದೆ ಎಂದು ಹೇಳಬಹುದು.
ಆದ್ದರಿಂದ ನೀವು ಇಂದು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಲು ಯೋಚನೆ ಮಾಡುತ್ತಿದ್ದಾರೆ ಇದು ನಿಮಗೆ ಉತ್ತಮ ಸಮಯ ಆದ್ದರಿಂದ ಇಂದಿನ ಮಾರುಕಟ್ಟೆಯ ಚಿನ್ನ ಮತ್ತು ಬೆಳ್ಳಿ ದರದ ವಿವರಗಳು ಹಾಗೂ ಎಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂಬ ಮಾಹಿತಿಯನ್ನು ತಿಳಿಯೋಣ
ಇಂದಿನ ಮಾರುಕಟ್ಟೆ 24 ಕ್ಯಾರೆಟ್ (Gold Rate Fall) ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟು.?
- 1 ಗ್ರಾಂ ಚಿನ್ನದ ಬೆಲೆ:- ₹12,202 (ರೂ.55 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹97,616 (ರೂ. 440 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹1,22,020 (ರೂ.550ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹12,20,200 (ರೂ.5,500 ಇಳಿಕೆ)
ಇಂದಿನ ಮಾರುಕಟ್ಟೆ 22 ಕ್ಯಾರೆಟ್ ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟು (Gold Rate Fall).?
- 1 ಗ್ರಾಂ ಚಿನ್ನದ ಬೆಲೆ:- ₹11,185 (ರೂ.50 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹89,480 (ರೂ. 400 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹1,11,850 (ರೂ.500 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹11,18,500 (ರೂ.5,000 ಇಳಿಕೆ)
ಇಂದಿನ ಮಾರುಕಟ್ಟೆ 18 ಕ್ಯಾರೆಟ್ ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟು (Gold Rate Fall).?
- 1 ಗ್ರಾಂ ಚಿನ್ನದ ಬೆಲೆ:- ₹9,152 (ರೂ.41 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹73,216 (ರೂ. 328 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹91,520 (ರೂ.410 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹9,15,200 (ರೂ.4,100 ಇಳಿಕೆ)
ಇಂದಿನ ಮಾರುಕಟ್ಟೆ ವಿವಿಧ (Silver Price Fall) ಗ್ರಾಂ ಬೆಳ್ಳಿ ಬೆಲೆ ಎಷ್ಟು.?
- 1 ಗ್ರಾಂ ಬೆಳ್ಳಿಯ ಬೆಲೆ:- ₹152 (ರೂ.2 ಇಳಿಕೆ)
- 8 ಗ್ರಾಂ ಬೆಳ್ಳಿಯ ಬೆಲೆ:- ₹1,220 (ರೂ.16 ಇಳಿಕೆ)
- 10 ಗ್ರಾಂ ಬೆಳ್ಳಿಯ ಬೆಲೆ:- ₹1,525 (ರೂ.20 ಇಳಿಕೆ)
- 100 ಗ್ರಾಂ ಬೆಳ್ಳಿಯ ಬೆಲೆ:- ₹15,250 (ರೂ.200 ಇಳಿಕೆ)
- 1000 ಗ್ರಾಂ ಬೆಳ್ಳಿಯ ಬೆಲೆ:- ₹1,52,500 (ರೂ.2,000 ಇಳಿಕೆ)
ವಿಶೇಷ ಸೂಚನೆ: ಸ್ನೇಹಿತರೆ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಯಾವಾಗಲೂ ಅಂದರೆ ಪ್ರತಿದಿನ ಏರಿಕೆಯಾಗುತ್ತದೆ ಹಾಗೂ ಇಳಿಕೆ ಆಗುತ್ತದೆ ಇದಕ್ಕೆ ಪ್ರಮುಖ ಕಾರಣವೇನೆಂದರೆ ಜಾಗತಿಕ ಮಾರುಕಟ್ಟೆಯಲ್ಲಿ ಆಗುವ ಬದಲಾವಣೆಗಳು ಹಾಗೂ ಅಮೆರಿಕದ ಡಾಲರ್ ಮೌಲ್ಯ ಕುಸಿತ ಮತ್ತು ಜಾಗತಿಕ ಮಾರುಕಟ್ಟೆಯ ಸಂಘರ್ಷಗಳು ಹಾಗೂ ಭಾರತೀಯ ರೂಪಾಯಿ ಮೌಲ್ಯ ಮತ್ತು ತೆರಿಗೆ ಪದ್ಧತಿ ಇನ್ನು ಹಲವಾರು ಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತ ಆಗುತ್ತದೆ
ಹಾಗಾಗಿ ನಿಮಗೆ ಚಿನ್ನ ಮತ್ತು ಬೆಳ್ಳಿ ದರದ ನಿಖರ ಮಾಹಿತಿ ಪಡೆದುಕೊಳ್ಳಲು ಆಸಕ್ತಿ ಇದ್ದರೆ ಹಾಗೂ ಚಿನ್ನ ಖರೀದಿ ಮಾಡಲು ಬಯಸುತ್ತಿದ್ದರೆ ಕೂಡಲೇ ನೀವು ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿ ನಿಖರ ಹಾಗೂ ಖಚಿತ ಮಾಹಿತಿಯನ್ನು ತಿಳಿದುಕೊಳ್ಳಬಹುದು
ಸ್ನೇಹಿತರೆ ನಿಮಗೆ ಇದೇ ರೀತಿ ಹೊಸ ವಿಷಯಗಳು ಹಾಗೂ ಸರ್ಕಾರಿ ಯೋಜನೆಗಳು ಮತ್ತು ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹಾಗೂ ಸರ್ಕಾರಿ ಹುದ್ದೆಗಳ ನೇಮಕಾತಿ ಮತ್ತು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಅಪ್ಡೇಟ್ ಪಡೆಯಲು ತಕ್ಷಣ
ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು