PM Kisan 21th Installment Date: ಪಿಎಂ ಕಿಸಾನ್ ರೂ.2000 ಹಣ ನವೆಂಬರ್ 19ರಂದು ರೈತರ ಖಾತೆಗೆ ಜಮಾ – ಇಲ್ಲಿದೆ ಮಾಹಿತಿ
PM Kisan 21th Installment Date – ಪಿಎಂ ಕಿಸಾನ್ 21ನೇ ಕಂತು: November 19ರಂದು ₹2,000 ರೈತರ ಖಾತೆಗೆ ಜಮಾ – eKYC, ಭೂಮಿ ದಾಖಲೆ ಲಿಂಕ್ ಕಡ್ಡಾಯ, 11 ಕೋಟಿ ಫಲಾನುಭವಿಗಳಿಗೆ ₹22,000 ಕೋಟಿ ವಿತರಣೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 21ನೇ ಕಂತು November 19, 2025ರಂದು ಬಿಡುಗಡೆಯಾಗಲಿದ್ದು, ದೇಶಾದ್ಯಂತ 11 ಕೋಟಿಗೂ ಹೆಚ್ಚು ರೈತ ಕುಟುಂಬಗಳ ಖಾತೆಗೆ ₹2,000 ನೇರ ವರ್ಗಾವಣೆಯಾಗಲಿದೆ. ಕೇಂದ್ರ ಕೃಷಿ ಸಚಿವಾಲಯದ ಅಧಿಕೃತ … Read more