Rolls Royce India Scholarship – ರೋಲ್ಸ್ ರಾಯ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ವತಿಯಿಂದ ₹35,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!
Rolls Royce India Scholarship – ರೋಲ್ಸ್ ರಾಯ್ಸ್ ವಿಂಗ್ಸ್4ಹೆರ್ ಫೆಲೋಶಿಪ್ 2025-26: ಮಹಿಳಾ ಎಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ ₹35,000 ವಿದ್ಯಾರ್ಥಿವೇತನ – ಇಂದೇ ಅರ್ಜಿ ಸಲ್ಲಿಸಿ! ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವ ಜಾಗತಿಕ ಗುರಿಯೊಂದಿಗೆ ರೋಲ್ಸ್ ರಾಯ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ “ವಿಂಗ್ಸ್4ಹೆರ್” (Wings4Her) ಕಾರ್ಯಕ್ರಮದ ಮೂಲಕ ಭಾರತದಲ್ಲಿ ಮತ್ತೊಮ್ಮೆ ಅತ್ಯುತ್ತಮ ಉಪಕ್ರಮವನ್ನು ತಂದಿದೆ. 2025-26ನೇ ಶೈಕ್ಷಣಿಕ ವರ್ಷಕ್ಕೆ ಈ ವಿದ್ಯಾರ್ಥಿವೇತನವು AICTE ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಓದುತ್ತಿರುವ ಮೇಧಾವಿ ಮತ್ತು ಆರ್ಥಿಕವಾಗಿ … Read more