Atal Pension Yojana: ಪ್ರತೀ ತಿಂಗಳೂ ₹5000 ಪಿಂಚಣಿ – ಅಟಲ್ ಪಿಂಚಣಿ ಯೋಜನೆಯ ಸಂಪೂರ್ಣ ಮಾಹಿತಿಯು ಇಲ್ಲಿದೆ
Atal Pension Yojana: ಅಟಲ್ ಪಿಂಚಣಿ ಯೋಜನೆ (APY) – ಪ್ರತಿ ತಿಂಗಳು ₹5000 ಗ್ಯಾರಂಟಿ ಪಿಂಚಣಿ – ಕೇವಲ ₹210ರಿಂದ ಆರಂಭ, ವೃದ್ಧಾಪ್ಯದಲ್ಲಿ ನೆಮ್ಮದಿಯ ಜೀವನ! ಇಳಿ ವಯಸ್ಸಿನಲ್ಲಿ ಯಾರೂ ಹಣಕಾಸಿನ ಚಿಂತೆಯಿಂದ ಬಳಲಬಾರದು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿದ ಅಟಲ್ ಪಿಂಚಣಿ ಯೋಜನೆ (Atal Pension Yojana – APY) ಇಂದು ದೇಶದ ಅತಿ ದೊಡ್ಡ ಮತ್ತು ಜನಪ್ರಿಯ ಪಿಂಚಣಿ ಯೋಜನೆಗಳಲ್ಲಿ ಒಂದಾಗಿದೆ. 2025ರವರೆಗೆ 7.65 ಕೋಟಿಗೂ ಹೆಚ್ಚು ಜನರು ಈ ಯೋಜನೆಗೆ … Read more