Monthly Interest Payout FD: ಪ್ರತಿ ತಿಂಗಳು ₹50,000 ಬಡ್ಡಿ ಬೇಕಾ? ಹಾಗಿದ್ರೆ ಬ್ಯಾಂಕ್‌ನಲ್ಲಿ ಎಷ್ಟು ಹಣ ಡೆಫಾಸಿಟ್ ಮಾಡಬೇಕು ಗೊತ್ತಾ?

Monthly Interest Payout FD

Monthly Interest Payout FD: ಪ್ರತಿ ತಿಂಗಳು ₹50,000 ಬಡ್ಡಿ ಬೇಕಾ? ಬ್ಯಾಂಕ್‌ನಲ್ಲಿ ಎಷ್ಟು ಹಣ ಡೆಪಾಸಿಟ್ ಮಾಡಬೇಕು ಗೊತ್ತಾ? ಬೆಂಗಳೂರು, ಮಾರ್ಚ್ 24, 2026: “ರಿಟೈರ್‌ಮೆಂಟ್ ನಂತರ ಪೆನ್ಷನ್ ಹಣದಿಂದ ಖರ್ಚು ನಿಭಾಯಿಸುವುದು ಕಷ್ಟವಾಗುತ್ತಿದೆ. ಬ್ಯಾಂಕ್‌ನಲ್ಲಿ ಫಿಕ್ಸ್ಡ್ ಡೆಪಾಸಿಟ್ ಇಟ್ಟು ಪ್ರತಿ ತಿಂಗಳು ₹50,000 ಬಡ್ಡಿ ಬರುತ್ತದೆ ಎಂದು ತಿಳಿದು ತುಂಬಾ ಸಂತೋಷವಾಗಿದೆ. ಈಗ ನೆಮ್ಮದಿಯಾಗಿ ಜೀವನ ನಡೆಸುತ್ತೇನೆ” ಎಂದು ಬೆಂಗಳೂರಿನ 68 ವರ್ಷದ ಹಿರಿಯ ನಾಗರಿಕ ರಾಮಯ್ಯ ಸಂತೋಷದಿಂದ ಹೇಳುತ್ತಾರೆ.   ಖರ್ಚುಗಳು ಹೆಚ್ಚಾಗುತ್ತಿರುವ … Read more

?>