Sewing Machine: ರಾಜ್ಯದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ! ನೀವೂ ಅರ್ಜಿ ಸಲ್ಲಿಸಿ.!

Sewing Machine

Sewing Machine – ಕರ್ನಾಟಕ ಮರಾಠ ಸಮುದಾಯದ ಮಹಿಳೆಯರಿಗೆ ಸ್ವಾವಲಂಬನೆಯ ಹೊಸ ಬಾಗಿಲು: 2025-26ರಲ್ಲಿ ಉಚಿತ ಹೊಲಿಗೆ ಯಂತ್ರ ವಿತರಣೆ ಕರ್ನಾಟಕದಲ್ಲಿ ಮರಾಠ ಸಮುದಾಯಕ್ಕೆ ಸೇರಿದ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವಂತ ಕಾಲಿಟ್ಟು ನಿಲ್ಲಲು ಒಂದು ಚಿನ್ನದ ಅವಕಾಶ ಒದಗಿಸುತ್ತಿದೆ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ (KMCDC). 2025-26ನೇ ಸಾಲಿನ ಬಜೆಟ್‌ನಲ್ಲಿ ಮಂಜೂರಾದ ಈ ಯೋಜನೆಯಡಿ ಸಾವಿರಾರು ಮಹಿಳೆಯರಿಗೆ ಸಂಪೂರ್ಣ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತಿದೆ. ಟೈಲರಿಂಗ್ ಕೌಶಲವನ್ನು ಹೊಂದಿರುವ ಅಥವಾ ಕಲಿಯಲು ಆಸಕ್ತಿ ಇರುವ … Read more

?>