ಕಿಸಾನ್ ಟ್ರ್ಯಾಕ್ಟರ್ ಯೋಜನೆ 2025-26: ರೈತರೇ ನಿಮ್ಮ ಕನಸಿನ ಟ್ರ್ಯಾಕ್ಟರ್ಗೆ ಶೇ.50 ಸಬ್ಸಿಡಿ – ಇಂದೇ ಅರ್ಜಿ ಹಾಕಿ!
ಕಿಸಾನ್ ಟ್ರ್ಯಾಕ್ಟರ್ ಯೋಜನೆ 2025-26: ರೈತರೇ, ನಿಮ್ಮ ಕನಸಿನ ಟ್ರ್ಯಾಕ್ಟರ್ಗೆ ಶೇ.50 ಸಬ್ಸಿಡಿ – ಇಂದೇ ಅರ್ಜಿ ಹಾಕಿ! ಒಂದು ಟ್ರ್ಯಾಕ್ಟರ್ ರೈತನ ಬೆನ್ನೆಲುಬು. ಉಳುಮೆಯಾಗಲೀ, ಬಿತ್ತನೆಯಾಗಲೀ, ಸಾಗಾಣಿಕೆಯಾಗಲೀ – ಟ್ರ್ಯಾಕ್ಟರ್ ಇದ್ದರೆ ಕೆಲಸ ಆರಾಮ, ಸಮಯ ಉಳಿತಾಯ, ಖರ್ಚು ಕಡಿಮೆ. ಆದರೆ ಹೊಸ ಟ್ರ್ಯಾಕ್ಟರ್ ಬೆಲೆ ಕೇಳಿದರೆ ಸಾಮಾನ್ಯ ರೈತನ ಕೈ ನಡುಗುತ್ತದೆ. ಇಂತಹ ರೈತರ ಕೈ ಹಿಡಿಯಲು ಕೇಂದ್ರ ಸರ್ಕಾರದ ಕೃಷಿ ಇಲಾಖೆಯು SMAM (Sub-Mission on Agricultural Mechanization) ಅಡಿಯಲ್ಲಿ ಕಿಸಾನ್ ಟ್ರ್ಯಾಕ್ಟರ್ … Read more