Pm Ujjwala Yojana – ಉಚಿತ LPG ಗ್ಯಾಸ್ ಸಿಲಿಂಡರ್ ಅರ್ಜಿ ಪ್ರಾರಂಭ.! ತಿಂಗಳಿಗೆ ರೂ.300 ಸಬ್ಸಿಡಿ ಸಿಗುತ್ತೆ, ಬೇಗ ಅಪ್ಲೈ ಮಾಡಿ
Pm Ujjwala Yojana : ಪ್ರಧಾನಮಂತ್ರಿ ಉಜ್ವಲ ಯೋಜನೆ 2.0: ಉಚಿತ ಗ್ಯಾಸ್ ಕನೆಕ್ಷನ್ ಮತ್ತು 300 ರೂಪಾಯಿ ಸಬ್ಸಿಡಿ – ಅರ್ಹತೆ, ಅರ್ಜಿ ಪ್ರಕ್ರಿಯೆ ಸಂಪೂರ್ಣ ಮಾಹಿತಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) 2.0 ಬಡ ಮಹಿಳೆಯರಿಗೆ ಸ್ವಚ್ಛ ಅಡುಗೆ ಇಂಧನವನ್ನು ಒದಗಿಸುವ ಮೂಲಕ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುತ್ತಿದೆ. ಈ ಯೋಜನೆಯಡಿ ಉಚಿತ ಎಲ್ಪಿಜಿ ಕನೆಕ್ಷನ್, ಸ್ಟವ್ ಮತ್ತು ಮೊದಲ ಸಿಲಿಂಡರ್ ನೀಡಲಾಗುತ್ತದೆ. ಇದರ ಜೊತೆಗೆ ಪ್ರತಿ … Read more