SSC GD Recruitment: 25487 ಕಾನ್ಸ್ಟೆಬಲ್ ಹುದ್ದೆಗಳ ಬೃಹತ್ ನೇಮಕಾತಿ! ₹69,000 ಸಂಬಳ – ಅರ್ಜಿ ಸಲ್ಲಿಕೆ ಆರಂಭ
SSC GD Recruitment: SSC GD ಕಾನ್ಸ್ಟೆಬಲ್ ನೇಮಕಾತಿ 2026: 25,487 ಹುದ್ದೆಗಳ ದೊಡ್ಡ ಅವಕಾಶ – SSLC ಪಾಸರಿಗೆ ₹69,100 ವೇತನದೊಂದಿಗೆ ಸರ್ಕಾರಿ ಉದ್ಯೋಗ! ಬೆಂಗಳೂರು: ಕೇಂದ್ರ ಸರ್ಕಾರದ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಯುವಕರಿಗೆ ಭರ್ಜರಿ ಸುದ್ದಿ ತಂದಿದೆ. ಕೇವಲ 10ನೇ ತರಗತಿ (SSLC) ಪಾಸಾದವರಿಗಾಗಿ 25,487 ಕಾನ್ಸ್ಟೆಬಲ್ (ಜನರಲ್ ಡ್ಯೂಟಿ – GD) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಇದು 2026ರ ಪರೀಕ್ಷೆಗೆ ಸಂಬಂಧಿಸಿದ್ದು. ಡಿಸೆಂಬರ್ 1, 2025ರಿಂದಲೇ ಆನ್ಲೈನ್ ಅರ್ಜಿ ಸಲ್ಲಿಕೆ … Read more